ಪಂಚಗವ್ಯ ಆಯುರ್ವೇದ ಆಧಾರಿತ ಉಚಿತ ಆರೋಗ್ಯ ತಪಾಸಣಾ ಶಿಬಿರ

Map Unavailable

Date/Time
Date(s) - 15/11/2018
10:30 AM - 6:30 PM

Categories


ಭಾರತೀಯ ಗೋಪರಿವಾರ ಕರ್ನಾಟಕ ಆಶ್ರಯದಲ್ಲಿ ಹುಬ್ಬಳ್ಳಿಯಲ್ಲಿ ಬರುವ ಗುರುವಾರ ದಿ. 15 ನವೆಂಬರ್ 2018 ರಂದು ಬೆಳಿಗ್ಗೆ 10.30ರಿಂದ ಸಂಜೆ 6.30ರ ವರೆಗೆ ಪಂಚಗವ್ಯ ಆಯುರ್ವೇದ ಆಧಾರಿತ ಉಚಿತ ಆರೋಗ್ಯ ತಪಾಸಣಾ ಶಿಬಿರ ಹುಬ್ಬಳ್ಳಿಯ ಮಿನಿ ವಿಧಾನಸೌಧದ ಎದುರು ಇರುವ ಶ್ರೀ ಶಿವಕೃಷ್ಣ ಮಂದಿರದ ಆವಾರದಲ್ಲಿ ಏರ್ಪಡಿಸಲಾಗಿದೆ.

ಸುಪ್ರಸಿದ್ಧ ಆಯುರ್ವೇದ ವೈದ್ಯ ಡಾ. ಡಿ ಪಿ ರಮೇಶ್ ಬೆಂಗಳೂರು ಇವರು ಉಚಿತವಾಗಿ ವೈದ್ಯಕೀಯ ತಪಾಸಣೆ ನಡೆಸಿಕೊಡುತ್ತಾರೆ.

ಅಗತ್ಯ ಉಳ್ಳವರು ಈ ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕು ಎಂದು ವಿನಂತಿಸುತ್ತೇವೆ..

ಭೇರುಲಾಲ ಜೈನ
ಅಧ್ಯಕ್ಷರು
ಧಾರವಾಡ ಜಿಲ್ಲಾ ಗೋಪರಿವಾರ….