Gou Gayan – ಅಂಬಾರವವು ಅಂಬರಕೇರಲಿ ತುಂಬಲಿ ಅಂಬುಧಿ ಹಾಲಿಂದ ಕಂಬನಿ ಕರಗಿದ ಆನಂದದ ಯುಗ ಜಗಕವತರಿಸಲಿ ಗೋವಿಂದ