Gou Gayan – ಉಳುವೆ ನಾ ಭೂಮಿಯನು ಹೊರುವೆ ನಾ ಹೇರನ್ನು ತುಳಿದು ಕಡ್ಡಿಯ ಕಾಳ ವಿಂಗಡಿಸುವೆ | ನೀನಾರಿಗಾದೆಯೋ ಎಲೆ ಮಾನವಾ