ಗುಂಡೂರಿಯಲ್ಲಿ ಜನಜನನೀ ಗೋವಿನ ಉತ್ಸವ – ಕಾಮಧೇನುಕಥಾ ವೈಭವ

ಕಾವೇರಮ್ಮ ಅಮೃತಧಾರಾ ಗೋಶಾಲಾ ಗುಂಡೂರಿ ವೇಣೂರು ಇಲ್ಲಿ ನಡೆಯಲಿರುವ ಜನಜನನೀ ಗೋವಿನ ಉತ್ಸವ – ಕಾಮಧೇನುಕಥಾ ವೈಭವ ಕಾರ್ಯಕ್ರಮದ ಪೂರ್ವಭಾವೀ ಸಿದ್ದತೆಯು ಭರದಿಂದ  ನಡೆಯುತ್ತಿದೆ. ಅತಿಥಿ ಗೃಹ ಹಾಗೂ ಪೆಂಡಾಲ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ

a

ಜನಜನನೀ ಗೋವಿನ ಉತ್ಸವವು 12-02-2014ನೇ ಬುಧವಾರದಿಂದ 15-02-2014ಶನಿವಾರದವರೆಗೆ ನಡೆಯಲಿದೆ.

aa

ದಿನಾಂಕ 14ರಂದು ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ ವಿಶಿಷ್ಟ ಪರಿಕಲ್ಪನೆಯ “ಶ್ರೀ ಕಾಮಧೇನುಕಥಾ ವೈಭವ” ನಡೆಯಲಿದೆ.

bbb