ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಹೋಗುತ್ತಿದ್ದ ಎತ್ತುಗಳ ರಕ್ಷಣೆ

ಬೆಂಗಳೂರು ನಗರ ಚಿಕ್ಕಜಾಲ ಪೊಲೀಸ್ ಠಾಣೆಯವರು ಚಿಕ್ಕಜಾಲ ರಾಮಗಿರಿ ಸರ್ಕಲ್ ನಲ್ಲಿ ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಹೋಗುತ್ತಿದ್ದ ಎತ್ತುಗಳನ್ನು ರಕ್ಷಿಸಿ, ಮಾಲೂರು ಶ್ರೀ ರಾಘವೇಂದ್ರ ಗೋ ಆಶ್ರಮಕ್ಕೆ ತಂದು ಬಿಟ್ಟಿರುತ್ತಾರೆ. ಬಂದಂತಹ ಎತ್ತುಗಳಿಗೆ ನೀರು ಕುಡಿಸಿ ಹುಲ್ಲು ಕೊಡಲಾಗಿದೆ.