ಸಿದ್ದಗಂಗಾ ಶ್ರೀಗಳ ಗೌರವಾರ್ಥ 110ಲೋಡ್ ಮೇವು ವಿತರಣೆ

ಬರಗಾಲ ಪೀಡಿತ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗೋವುಗಳಿಗೆ ಕಳೆದ ಎರಡು ತಿಂಗಳಿನಿಂದ ಶ್ರೀರಾಮಚಂದ್ರಾಪುರಮಠದ ನೇತೃತ್ವದಲ್ಲಿ ಗೋಪ್ರೇಮಿಗಳ ಸಹಕಾರದಿಂದ ಉಚಿತವಾಗಿ ಮೇವನ್ನು ವಿತರಿಸಲಾಗುತ್ತಿದ್ದು, ಒಟ್ಟು 3000 ಟನ್ ಮೇವನ್ನು 16 ವಿವಿಧ ಕೇಂದ್ರಗಳಲ್ಲಿ ವಿತರಿಸಲಾಗಿದೆ. ಮೇವಿಲ್ಲದೇ ಪ್ರಾಣಾಪಾಯದಲ್ಲಿದ್ದ ಲಕ್ಷಾಂತರ ಗೋವುಗಳಿಗೆ ಜೋಳ –...

Read More