Wednesday, 20-03-2019
ಹೊನ್ನಾವರ: ಭಾರತೀಯ ಗೋ ತಳಿಗಳ ಸಂರಕ್ಷಣೆಗೆ ಇಂದು ಭಾರತದಲ್ಲಿ ಧರ್ಮಶಾಸ್ತ್ರ, ಪ್ರಾಚೀನ ಗ್ರಂಥಗಳ ಅಗತ್ಯ ಎಷ್ಟಿದೆಯೋ ವೈಜ್ಞಾನಿಕ ಪರಿಭಾಷೆಯ ಅಗತ್ಯವೂ ಅಷ್ಟೇ ಇದೆ ಎಂದು ಶ್ರೀಶ್ರೀರಾಘವೇಶ್ವರಭಾರತೀ ಸ್ವಾಮೀಜಿ ಪ್ರತಿಪಾದಿಸಿದರು. ರಾಷ್ಟ್ರೀಯ ಹೈನುಗಾರಿಕೆ ಸಂಶೋಧನಾ ಸಂಸ್ಥೆ, ಭಾರತೀಯ ಗೋ ಪರಿವಾರ- ಕರ್ನಾಟಕ ಮತ್ತು...
Tuesday, 08-01-2019
ನಮ್ಮ ಸಮೃದ್ಧಿಗಾಗಿ ಹಾಗೂ ಗೋವುಗಳ ಉಳಿವಿಗಾಗಿ ಪಂಚಗವ್ಯ ಬಳಸಿ ಮಾತೆಯ ಋಣ ತೀರಿಸಬೇಕು ಎಂದು ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಸ್ವಾಮಿ ಮಠದ ಪರಮಪೂಜ್ಯ ಶ್ರೀಶ್ರೀ ಸೋಪಾನನಾಥ ಮಹಾಸ್ವಾಮಿಗಳು ಹೇಳಿದರು. ಅವರು ಇಂದು ‘ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ’ ಘಟಕದ ವತಿಯಿಂದ ನಡೆಯುತ್ತಿರುವ...
Friday, 16-11-2018
1966 ನೇ ಇಸವಿ, ನವೆಂಬರ್ 7, ಸ್ವಾತಂತ್ರ್ಯೋತ್ತರ ಭಾರತದಲ್ಲಿ ಗೋಹತ್ಯಾ ನಿಷೇಧದ ಪ್ರಸ್ತಾಪ ಮೂಲೆಗುಂಪಾಗಿದ್ದ ಸಂದರ್ಭದಲ್ಲಿ ಗೋಪ್ರೇಮಿಗಳು ಗೋಹತ್ಯೆ ನಿಷೇಧ ಮಾಡಬೇಕೆಂದು ಸಂಸತ್ ಭವನದ ಎದುರು ಚಳವಳಿ ಹೂಡಿದರು. ಆ ಸಂದರ್ಭದಲ್ಲಿ ಕರ್ಫ್ಯೂ ಜಾರಿಯಾಯಿತು. ಅದನ್ನೂ ಮೀರಿದ ಚಳವಳಿಗಾರರು ಸಂಸತ್ ಭವನದ...