ಸಂತ್ರಸ್ತ ಗೋವುಗಳಿಗೆ ರಾಮಚಂದ್ರಾಪುರಮಠ ಅಭಯ, ಶ್ರೀಮಠದ ಗೋಶಾಲೆಗಳಲ್ಲಿ ಉಚಿತ ಪಾಲನೆ

ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳ ಗೋವುಗಳ ರಕ್ಷಣೆಗೆ ಶ್ರೀರಾಮಚಂದ್ರಾಪುರ ಮಠ ಮುಂದಾಗಿದೆ.ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ದಿಡುಪೆ, ನೆರಿಯ, ಕಕ್ಕಿಂಜೆ, ಮುಂಡಾಜೆ, ಚಾರ್ಮಾಡಿ ಮತ್ತಿತರ...

Read More

ಕಸಾಯಿಖಾನೆಯಲ್ಲಿ ಕೊನೆಯ ಕ್ಷಣಗಳನ್ನು ಎದುರಿಸುತ್ತಿರುವ ಐದು ಓಂಗೋಲ್ ಹೋರಿಗಳ ರಕ್ಷಣೆ

ಕಾಸರಗೋಡಿನ ಪೆರಿಯ ಬಳಿ ಕಸಾಯಿಖಾನೆಯೊಂದರಲ್ಲಿ ಬೃಹತ್ತಾದ ಐದು ಓಂಗೋಲ್ ಹೋರಿಗಳು ಇರುವುದು ಗೋಭಕ್ತರೊಬ್ಬರ ಕಣ್ಣಿಗೆ ಬಿತ್ತು. ಕಾಸರಗೋಡಿನ ಪೆರಿಯದಲ್ಲಿ ಈಗಾಗಲೇ ಕಾರ್ಯಾಚರಿಸುತ್ತಾ ಇರುವ ಶ್ರೀ ಶ್ರೀ ರಾಘವೇಶ್ವರಭಾರತೀಮಹಾಸ್ವಾಮಿಗಳವರ...

Read More

Sri RamachandrapuraMatha stands with Shivayoga Mandira providing the necessary fodder for cows

Shivayoga Mandira situated at Badami Taluk of Bagalakote District, is known as the place where saints are created . Also...

Read More

ಕೊಡಗಿನ ಬಾಳೆಲೆಯಲ್ಲಿ ನೆರೆಸಂತ್ರಸ್ತರ ಗೋವುಗಳಿಗೆ ಶ್ರೀರಾಮಚಂದ್ರಾಪುರಮಠದ ವತಿಯಿಂದ ಮೇವು ವಿತರಣೆ

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ಲಕ್ಷ್ಮಣ ತೀರ್ಥ ಹೊಳೆಯಲ್ಲಿ ಸಂಭವಿಸಿರುವ ನೆರೆನೀರಿನಿಂದ ಊರಿನ ಗೋಮಾಳ ಹುಲ್ಲುಗಾವಲು ಹೊಲಗದ್ದೆ ಇವೆಲ್ಲಾ ಕೊಚ್ಚಿ ನಾಶವಾಗಿರುವ ಕಳವಳಕಾರೀ ಘಟನೆ ಜರಗಿದೆ....

Read More

ಹಾನಗಲ್ ತಾಲ್ಲೂಕು ನೆರೆ ಸಂತ್ರಸ್ತರ ಗೋ ಶಾಲೆಗೆ ಮೇವು ವಿತರಣೆ

ದಿನಾಂಕ ೧೨/೮/೨೦೧೯ ರಂದು ಭಾರತೀಯ ಗೋಪರಿವಾರ ಶ್ರೀ ರಾಮಚಂದ್ರಾಪುರ ಮಠ ನೇತ್ರತ್ವದಲ್ಲಿ ದಾವಣಗೆರೆ ಜಿಲ್ಲೆಯ ಭಾರತೀಯ ಗೋಪರಿವಾರದ ಸಂಘಟಕರಾದ ಶ್ರೀಕಾಂತ್ ಹಾಗೂ ತಂಡದವರಿಂದ ಮತ್ತು ಸುವರ್ಣ ಟಿವಿ...

Read More

Safe Shelter

It was 11th August 2019, at around 1 am in the night, few Police personnel came with a tempo to...

Read More

ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಹೋಗುತ್ತಿದ್ದ ಎತ್ತುಗಳ ರಕ್ಷಣೆ

ಬೆಂಗಳೂರು ನಗರ ಚಿಕ್ಕಜಾಲ ಪೊಲೀಸ್ ಠಾಣೆಯವರು ಚಿಕ್ಕಜಾಲ ರಾಮಗಿರಿ ಸರ್ಕಲ್ ನಲ್ಲಿ ಎರಡು ಟ್ರಕ್ ಗಳಲ್ಲಿ ಕಸಾಯಿಖಾನೆಗೆ ಹೋಗುತ್ತಿದ್ದ ಎತ್ತುಗಳನ್ನು ರಕ್ಷಿಸಿ, ಮಾಲೂರು ಶ್ರೀ ರಾಘವೇಂದ್ರ ಗೋ...

Read More

ಸಿದ್ದಗಂಗಾ ಶ್ರೀಗಳ ಗೌರವಾರ್ಥ 110ಲೋಡ್ ಮೇವು ವಿತರಣೆ

ಬರಗಾಲ ಪೀಡಿತ ಮಲೆಮಹದೇಶ್ವರ ಬೆಟ್ಟದ ಸುತ್ತಮುತ್ತಲಿನ ಗೋವುಗಳಿಗೆ ಕಳೆದ ಎರಡು ತಿಂಗಳಿನಿಂದ ಶ್ರೀರಾಮಚಂದ್ರಾಪುರಮಠದ ನೇತೃತ್ವದಲ್ಲಿ ಗೋಪ್ರೇಮಿಗಳ ಸಹಕಾರದಿಂದ ಉಚಿತವಾಗಿ ಮೇವನ್ನು ವಿತರಿಸಲಾಗುತ್ತಿದ್ದು, ಒಟ್ಟು 3000 ಟನ್ ಮೇವನ್ನು...

Read More